ಅಖಂಡ ಭಾರತ ಸನಾತನ ಸ್ವಾಭಿಮಾನ್ ಸೇನಾ
Akhanda Bharata Sanatana Swabhiman Sena — An initiative under Hindu Dharma Parishad
ಸಂಘಟನೆಯ ಪರಿಚಯ ಮತ್ತು ದ್ಯೇಯ
ಅಖಂಡ ಭಾರತ ಸನಾತನ ಸ್ವಾಭಿಮಾನ್ ಸೇನಾ ಇದು ಹಿಂದೂ ಧರ್ಮ ಪರಿಷದ್ ಇದರ ಒಂದು ಅಂಗವಾಗಿದೆ. ಅಸಂಘಟಿತ ಹಿಂದೂಗಳನ್ನು ಸಂಘಟಿಸುವುದು, ದೇಶಾದ್ಯಂತ ಹಿಂದೂಗಳ ಮೇಲಾಗುತ್ತಿರುವ ತಾರತಮ್ಯ ಹಾಗೂ ಶೋಷಣೆಯನ್ನು ನಿವಾರಿಸಿ ಅವರ ಸಮಸ್ಯೆಗಳಿಗೆ ಧ್ವನಿಯಾಗುವುದು, ಹಾದಿತಪ್ಪುತ್ತಿರುವ ಹಿಂದೂ ಸಂಸ್ಕೃತಿ ಆಚಾರ ವಿಚಾರಗಳಿಗೆ ಮರುಜೀವ ನೀಡುವುದರ ಮೂಲಕ ಸನಾತನ ಹಿಂದೂ ಪರಂಪರೆಯನ್ನು ಪುನರ್ವೈಭವದೆಡೆಗೆ ಕೊಂಡೊಯ್ಯುವುದು ನಮ್ಮ ಪರಮೋಚ್ಚ ಧ್ಯೇಯವಾಗಿದೆ.
ವಿದೇಶೀ ದಾಳಿಕೋರರಿಂದ, ಲೂಟಿಕೋರರಿಂದ ಹಿಂದುಗಳ ಹಾಗೂ ಹಿಂದೂಸ್ಥಾನದ ಮೇಲಾದ ಅನ್ಯಾಯವನ್ನು ಸರಿಪಡಿಸುವುದು, ಕಾನೂನು ಮತ್ತು ರಾಜಕೀಯದಲ್ಲಿ ಹಿಂದುಗಳ ಬಗ್ಗೆ ಇರುವ ತಾರತಮ್ಯವನ್ನು ನಿವಾರಿಸುವುದು, ಇದರೊಂದಿಗೆ ವಿದೇಶೀ ದುರ್ಮತಿಗಳಿಂದಾಗುತ್ತಿರುವ ಮತಾಂತರ ಹಾಗೂ ಭಯೋತ್ಪಾದನೆಯಂತಹ ಸಾಮಾಜಿಕ ಅನಿಷ್ಟವನ್ನು ಹಿಮ್ಮೆಟ್ಟಿಸುವುದರ ಮೂಲಕ ಬಲಿಷ್ಠ ಹಿಂದೂಸಮಾಜವನ್ನು ದೃಢಪಡಿಸಿ ಎಲ್ಲಾ ಹಿಂದೂ ಸಂಘಟನೆಗಳೊಂದಿಗೆ ಸಮನ್ವಯ ಸಾಧಿಸುವಮೂಲಕ ಭಾರತವನ್ನು ಪುನಃ ವಿಶ್ವಗುರುವಿನ ಸ್ಥಾನದಲ್ಲಿ ಪ್ರತಿಷ್ಠಾಪಿಸುವುದು ಹಿಂದೂ ಧರ್ಮ ಪರಿಷತ್ತು ಹಾಗೂ ಅಖಂಡ ಭಾರತ ಸನಾತನ ಸ್ವಾಭಿಮಾನ್ ಸೇನೆ ಇದರ ಉದ್ದೇಶವಾಗಿದೆ.
ಸಂಘಟನೆ & ಐಕ್ಯತೆ
Uniting every Hindu family with identity, pride, mutual economic support, and social security.
ಧರ್ಮ ರಕ್ಷಣೆ
Safeguarding our sacred traditions, preventing aggressive conversion efforts, and protecting cultural ethos.
ಸ್ವಾವಲಂಬನೆ
Encouraging Swadeshi manufacturing, indigenous merchant networks, and mutual financial strength.
